ಸ್ಪೋಟಕ ಸುದ್ದಿ: ನನ್ನ ರಾಜೀನಾಮೆಯಿಂದ ಸರ್ಕಾರ ಬೀಳುವುದಿಲ್ಲ :ಸಚಿವ ಪ್ರಿಯಾಂಕ್ ಖರ್ಗೆ..!!!!

ಸಚಿವ ಸ್ಥಾನಕ್ಕೆ ನಾನೊಬ್ಬ ರಾಜೀನಾಮೆ ನೀಡುವುದರಿಂದ ಸರ್ಕಾರ ಬೀಳುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಒಬ್ಬರ ಸಚಿವರ ರಾಜೀನಾಮೆಯಿಂದ ಸರ್ಕಾರಕ್ಕೆ ಏನೂ ಆಗಲ್ಲ. ಸಚಿವರ ರಾಜೀನಾಮೆಯಿಂದ ಸರ್ಕಾರ ಅಸ್ಥಿರಗೊಳ್ಳುತ್ತದೆ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ

ಎಸ್ಸಿ,ಎಸ್ಟಿ ಬಡ್ತಿ ಮೀಸಲಾತಿ ಜಾರಿಯಾಗಲೇ ಬೇಕು. ಇದು ನಮ್ಮ ಬದ್ದತೆ, ಕ್ಯಾಬಿನೆಟ್ ಒಳಗಡೆ ನಡೆದಿದ್ದನ್ನು ನಾನು ಜನರ ಮುಂದೆ ಹೇಳಲು ಇಚ್ಛಿಸಲ್ಲ. ನಾನು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಜಾರಿ ಮಾಡುವ ವಿಶ್ವಾಸವಿದೆ ಎಂದರು.

Comments